top of page

ಕೀರೋ ಸಂಖ್ಯಾ ಶಾಸ್ತ್ರ / Kiro sankhyashastra

Price

₹250.00

ಜಿ. ಎಂ. ಕೃಷ್ಣಮೂರ್ತಿ

 

 

ಸಂಖ್ಯೆಗಳ ನಿಗೂಢ ಮಹತ್ವ ಮತ್ತು ಅವುಗಳ ಪ್ರಭಾವ ಮತ್ತು ಮಾನವನ ಜೀವನದೊಂದಿಗೆ ಅವುಗಳು ಹೊಂದಿರುವ ಸಂಬಂಧವನ್ನು ವಿವರಿಸುವಂತಹ ಸಂಖ್ಯಾಭವಿಷ್ಯ ಜ್ಞಾನ.

 

ಭವಿಷ್ಯ ನುಡಿಯುವ ಕೌಶಲವು ಗಣಿತಶಾಸ್ತ್ರವನ್ನು ಆಧರಿಸಿದೆ. ಗಣಿತಶಾಸ್ತ್ರ ಇದಕ್ಕೆ ಪ್ರತಿಯಾಗಿ ಅಂಕಿಗಳನ್ನು ಆಧರಿಸಿದೆ. ಅಂಕಿಗಳ ಆಧಾರದಲ್ಲಿ ಒಬ್ಬಾತನ ಭವಿಷ್ಯವನ್ನು ಮೊದಲೇ ತಿಳಿಸಲು, ಹುಟ್ಟಿದ ಸಮಯ, ಹುಟ್ಟಿದ ಊರು ಇತ್ಯಾದಿ ವಿವರಗಳ ಅಗತ್ಯವಿಲ್ಲ. ನಿಮ್ಮಲ್ಲಿರಬೇಕಾದ ಕೇವಲ ಒಂದೇ ಒಂದು ಮಾಹಿತಿಯೆಂದರ ನಿಮ್ಮ ಹುಟ್ಟಿದ ತಾರೀಖು. ಇದಕ್ಕಿಂತ ಹೆಚ್ಚಾಗಿ ಈ ಪುಸ್ತಕದಲ್ಲಿರುವ ತಿಳಿವಳಿಕೆಯನ್ನು ಆಧರಿಸಿ ನೀವೇ ಸ್ವತಹ ನಿಮ್ಮ ಭವಿಷ್ಯವನ್ನು ಮೊದಲೇ ತಿಳಿದುಕೊಳ್ಳಲು ಸಮರ್ಥ ರಾಗುತ್ತೀರಿ. ವಿಶಿಷ್ಟ ನಿಯಮಗಳು ನಿಮಗೆ ಮಾರ್ಗಗಳ ಮತ್ತು ವಿಧಾನಗಳ ಮಾರ್ಗದರ್ಶನ ಮಾಡುತ್ತವೆ. ಇದರಿಂದಾಗಿ ನೀವು ಅಂತಿಮವಾಗಿ ನಾಳಿನ ಕೆಟ್ಟ ಘಟನೆಗಳಿಂದ ಪಾರಾಗಬಹುದು.

 

ಕೀರೋ ಅವರ ಕೃತಿಯ ಬಗ್ಗೆ ಹೇಳುವುದಾದರೆ ಈ ಮಹಾ ತ್ರಿಕಾಲಜ್ಞಾನಿ ಈ ಪ್ರಾಚೀನ ನಂಬಿಕೆಯತ್ತ ಮುಖ ಮಾಡಿರುವ ಕೌಶಲವನ್ನು ಆಧುನಿಕ ಯುಗದ ವಿಜ್ಞಾನ ಶಾಖೆಗಳ ಅಕ್ಕಪಕ್ಕಗಳಲ್ಲಿ ತಂದು ನಿಲ್ಲಿಸಿದ್ದಾರೆ ಎಂದು ಹೇಳಿದರೆ ಸಾಕಾಗು ವುದು.

 

ಕಿರೋ ತುಂಬಾ ಯಶಸ್ವಿಯಾಗಿ ಈ ವಿಜ್ಞಾನ(ಕೌಶಲ)ದ ತೊಡಕುಗಳು ಎಂದು ಕರೆಯಲ್ಪಡುವುದನ್ನು ವಿಶ್ವಾದಾದ್ಯಂತ ಇರುವ ತಮ್ಮ ಓದುಗರಿಗೆ ತುಂಬಾ ಸರಳವಾಗಿರುವ ಭಾಷೆಯಲ್ಲಿ ಪ್ರಸಾರ ಮಾಡಿದ್ದಾರೆ. ಇವೆಲ್ಲವೂ ಖಂಡಿತವಾಗಿಯೂ ಅವರ ಅಪಾರ ಜನಪ್ರಿಯತೆಯನ್ನು ಚೆನ್ನಾಗಿ ವ್ಯಕ್ತಪಡಿಸುತ್ತವೆ.

Quantity

Only 4 left in stock

ಲೇಖಕರು

ಜಿ. ಎಂ. ಕೃಷ್ಣಮೂರ್ತಿ

ಪ್ರಕಾಶಕರು

ಜಿ.ಎಂ.ಕೆ ಮೂರ್ತಿ ಪ್ರಕಾಶನ

ಪುಠಗಳು

251

No Reviews YetShare your thoughts. Be the first to leave a review.

You Might also Like

bottom of page