top of page

ಧರ್ಮ ಕುತೂಹಲ / Dharma kuthuhala

Price

₹330.00

ನಾರಾಯಣ ಶಾನಭಾಗ

 

ಸನಾತನಧರ್ಮದ ಬಗೆಗೆ ಆಧುನಿಕ ಕಾಲದಲ್ಲಿ ನಾನಾರೀತಿಯ ಮಾತುಗಳನ್ನು ಕೇಳುತ್ತಿರುವಾಗ ಆ ವಿಷಯದಲ್ಲಿ ನಮ್ಮ ಹಿರಿಯರ ನಿಲುವು ಏನೆಂಬುದನ್ನು ತಿಳಿಯಲು ವಿಷಯಗಳನ್ನು ಸಂಗ್ರಹಿಸುತ್ತ ಹೋದಾಗ ಮಾಡಿಕೊಂಡ ಟಿಪ್ಪಣಿಗಳನ್ನು ವ್ಯವಸ್ಥಿತಗೊಳಿಸಿದಾಗಸಿದ್ಧಗೊಂಡ ಕೃತಿಯೇ "ಧರ್ಮಕುತೂಹಲ""
ಸನಾತನಧರ್ಮದ ಬಗೆಗೆ ಚರ್ಚಿಸುವವರು ಮೊದಲಾಗಿ ಈ ಕೃತಿಯಲ್ಲಿರುವ ಉದ್ಧರಣೆಗಳನ್ನೂ ಆ ಮೂಲಗ್ರಂಥಗಳನ್ನೂ ನೋಡಿಕೊಂಡರೆ ಅವರ ಅಭಿಪ್ತಾಯಗಳೂ ನಿರೂಪಣೆಯ ನೆಲೆಗಳೂ ಶುದ್ಧ- ಖಚಿತ ಮತ್ತು ನಿಸ್ಸಂದಿಗ್ಧವಾಗುವುದರಲ್ಲಿ ಸಂದೇಹವಿಲ್ಲ.
ಈ ಸಂಕಲನಗ್ರಂಥದ ಮೂಲಕ ಶ್ರೀ ಶಾನಭಾಗರು ಧರ್ಮಕುತೂಹಲಿಗಳಿಗೆ ಮಾಡಿರುವ ಸಹಾಯ ನಿಜವಾಗಿಯೂ ದೊಡ್ಡದು.
ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಥಾನದವಿಶಿಷ್ಟಪ್ರಕಟಣೆ ಈ ಗ್ರಂಥ.
ಸತತ ಅಧ್ಯಯನಶೀಲರಾದ ನಾರಾಯಣ ಶಾನಭಾಗರಿಗೆ ಪ್ರಾಚೀನಗ್ರಂಥಪರಿಶೀಲನೆ,ಸಂಗ್ರಹ, ಸೂಚಿಗಳ ತಯಾರಿ-ಇವು ಬಹು ಆಸಕ್ತಿಯ ವಿಷಯಗಳು
 

Quantity

Only 4 left in stock

ಲೇಖಕರು

ನಾರಾಯಣ ಶಾನಭಾಗ

ಪ್ರಕಾಶನ

ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ 

ಪುಟಗಳು

392

No Reviews YetShare your thoughts. Be the first to leave a review.

You Might also Like

bottom of page