top of page
ಶಿವ ಮಂತ್ರೋಪಾಸನ ದೀಪಿಕಾ / Shiva Mantropasana Deepika
Price
₹800.00
ರವೀಂದ್ರ ಶರ್ಮಾ
✡️ ಶಿವ ಮಂತ್ರೋಪಾಸನ ದೀಪಿಕಾ
(ಶಾರದಾ ತಿಲಕ, ಪ್ರಪಂಚಸಾರಾದಿ ಮಂತ್ರಶಾಸ್ತ್ರದ ವಿವಿಧ ಪ್ರಮಾಣ ಗ್ರಂಥಗಳಿಂದ ಶಿವನ ಕುರಿತಾದ ವೈದಿಕ ಮತ್ತು ತಾಂತ್ರಿಕ ಮಂತ್ರಗಳನ್ನು ಸಂಕಲಿಸಿ ಶಿವೋಪಾಸನೆಗೆ ರಚಿಸಿರುವ ಪ್ರಯೋಗ ಗ್ರಂಥ)
(ಪುರೋಹಿತರಿಗೆ, ಜ್ಯೋತಿಷಿಗಳಿಗೆ, ಫಲಾರ್ಥಿಗಳಿಗೆ ಅತ್ಯುಪಯುಕ್ತವಾದುದು)
ಗ್ರಂಥಕರ್ತಾ
ರವೀಂದ್ರ ಶರ್ಮಾ. ಕೋಣನಕಟ್ಟೆ.
ಪ್ರಕಾಶನ : ಮಂಗಳರವಿ ಪ್ರಕಾಶನ. ಅಗ್ರಹಾರ, ಸಾಗರ.
ಪ್ರಥಮ ಮುದ್ರಣ : ಜನವರಿ 2024
ಪರಿವಿಡಿ
ಶಿವಪಂಚಾಕ್ಷರೀ ಮಂತ್ರ ಹೋಮಃ
(ಅಷ್ಟಾಕ್ಷರ)/ಶೈವಾಷ್ಟಾಕ್ಷರ ಮಂತ್ರ/ಉಮಾಪತಿಮಂತ್ರ/ ಶಕ್ತಿಪಂಚಾಕ್ಷರ ಮಂತ್ರಹೋಮಃ
- ಶಿವಕವಚ ಸ್ತೋತ್ರಮ್
- ತ್ರ್ಯಂಬಕ ಮಂತ್ರ ಹೋಮಃ
- ಮೃತ್ಯುಂಜಯ ಮಂತ್ರ ಹೋಮಃ
- ಮಹಾಮೃತ್ಯುಂಜಯ ಮಂತ್ರಹೋಮಃ
- ವಸಿಷ್ಠಪ್ರಣೀತಂ ಮೃತಸಂಜೀವನ ಕವಚಮ್
- ದಶಾಕ್ಷರ ರುದ್ರ ಮಂತ್ರ ಹೋಮಃ
- ತುಂಬುರು ರುದ್ರ ಮಂತ್ರ ಹೋಮಃ
- ತ್ವರಿತ ರುದ್ರಹೋಮಃ
- ಪ್ರಾಸಾದ ಮಂತ್ರ ಹೋಮಃ
- ನೀಲಕಂಠ ಮಂತ್ರ ಹೋಮಃ
- ಅರ್ಧನಾರೀಶ್ವರ ಚಿಂತಾಮಣಿಮಂತ್ರ ಹೋಮಃ
- ದಕ್ಷಿಣಾಮೂರ್ತಿಮಂತ್ರ ಹೋಮಃ
- ಅಘೋರಾಸ್ತ್ರ ಮಂತ್ರ ಹೋಮಃ
- ಪಾಶುಪತಾಸ್ತ್ರ ಮಂತ್ರ ಹೋಮಃ
- ಖಡ್ಗರಾವಣ ಮಂತ್ರ ಹೋಮಃ
- ಕ್ಷೇತ್ರಪಾಲ ಮಂತ್ರ ಹೋಮಃ
- ಚಂಡೇಶ್ವರ ಮಂತ್ರ ಹೋಮಃ
- ವೃಷಭಮಂತ್ರ ಹೋಮಃ
- ಶರಭಸಾಳುವ ಮಂತ್ರ ಹೋಮಃ
- ಸ್ವರ್ಣಾಕರ್ಷಣ ಭೈರವ ಮಂತ್ರ ಹೋಮಃ
- ಉಗ್ರಭೈರವಮಂತ್ರಹೋಮಃ
- ವೀರಭದ್ರ ಮಂತ್ರ ಹೋಮಃ
- ಶತಾಕ್ಷರ ಮಂತ್ರ ಹೋಮಃ
- ರುದ್ರಾಭಿಷೇಕ ವಿಧಿಃ (ಅಭಿಷೇಕ ರುದ್ರಃ)
- ರುದ್ರಪಾರಾಯಣ ಕ್ರಮಃ (ಜಪರುದ್ರಃ)
- ರುದ್ರಹೋಮ ಪ್ರಯೋಗಃ (ಹೋಮರುದ್ರಃ)
- ಈಶಾನಸಂಹಿತೋಕ್ತ ಪ್ರಕಾರೇಣ ರುದ್ರಹೋಮೇ ವಿಶೇಷಃ
- ರುದ್ರಾನುವಾಕ ಪ್ರಯೋಗಾಃ
- ರುದ್ರಾನುವಾಕ ಪ್ರಯೋಗವಿಧಿಃ
- ನಮಸ್ತೇ ರುದ್ರ ಮನ್ಯವ ಇತಿ ಮಂತ್ರಸ್ಯ ಪ್ರಯೋಗಾಃ
- ಯಾತ ಇಷುಃ ಶಿವತಮಾ ಇತಿ ಮಂತ್ರಸ್ಯ ಪ್ರಯೋಗಾಃ
- ಯಾ ತೇ ರುದ್ರ ಶಿವಾ ತನೂರಘೋರೇತ್ಯಸ್ಯ ಮಂತ್ರಸ್ಯ ಪ್ರಯೋಗಾಃ
- ಯಾಮಿಷುಂ ಗಿರಿಶಂತ ಶಿವೇನ ವಚಸಾ ಇತಿ ದ್ವಯೋಃ ಮಂತ್ರಯೋಃ ಪ್ರಯೋಗಃ
- ನಮಸ್ತೇ ರುದ್ರ ಮನ್ಯವ......ಗಿರಿಶಚ್ಛಾವದಾಮಸಿ ಇತಿ ಮಂತ್ರಸ್ಯ ಪ್ರಯೋಗಃ
- ಅಧ್ಯವೋ ಚ ದಧಿವಕ್ತಾ ಇತಿ ಮಂತ್ರಸ್ಯ ಪ್ರಯೋಗಾಃ
- ಅಸೌ ಯಸ್ತಾಮ್ರೋ ತಥಾ ಅಸೌ ಯೋವಸರ್ಪತಿ ಇತಿ ಮಂತ್ರದ್ವಯಸ್ಯ ಪ್ರಯೋಗಃ
- ನಮೋ ಅಸ್ತು ನೀಲಗ್ರೀವಾಯ ಇತಿ ಮಂತ್ರಸ್ಯ ಪ್ರಯೋಗಃ
- ನಮಸ್ತೇ ಅಸ್ತು ಭಗವನ್ವಿಶ್ವೇಶ್ವರಾಯ ಇತಿ ಮಂತ್ರಸ್ಯ ಪ್ರಯೋಗಃ
- ನಮೋ ಹಿರಣ್ಯಬಾಹವ ಇತ್ಯಸ್ಯಾನುವಾಕಸ್ಯ ಪ್ರಯೋಗಃ
- ನಮಃ ಸಹಮಾನಾಯೇಸ್ಯಾನುವಾಕಸ್ಯ ಪ್ರಯೋಗಃ
- ನಮ ಆವ್ಯಾಧಿನೀಭ್ಯ ಇತ್ಯಸ್ಯಾನುವಾಕಸ್ಯ ಪ್ರಯೋಗಃ
- ನಮೋ ಭವಾಯ ಚ ನಮೋ ಜ್ಯೇಷ್ಠಾಯ ಚ ಇತ್ಯನುವಾಕದ್ವಯಸ್ಯ ಪ್ರಯೋಗಃ
- ನಮೋ ದುಂದುಭ್ಯಾಯ ಚ ಇತ್ಯನುವಾಕಸ್ಯ ಪ್ರಯೋಗಃ
- ನಮೋ ವಃ ಕಿರಿಕೇಭ್ಯ ಇತಿ ಮಂತ್ರಸ್ಯ ಪ್ರಯೋಗಃ
- ದ್ರಾಪೇ ಅಂಧಸಸ್ಪತ ಇತಿ ಮಂತ್ರಸ್ಯ ಪ್ರಯೋಗಃ
- ಯಾ ತೇ ರುದ್ರ ಶಿವಾ ತನೂಃ ಶಿವಾ ಇತಿ ಮಂತ್ರಸ್ಯ ಪ್ರಯೋಗಃ
- ಇಮಾಗ್ಂ ರುದ್ರಾಯ ಮೃಡಾನೋ ರುದ್ರೋ ಇತಿ ಋಗ್ದ್ವಯಸಮುದಾಯಾತ್ಮಕಮೇಕಮಂತ್ರಸ್ಯ ಪ್ರಯೋಗಃ
- ಮಾ ನೋ ಮಹಾಂತಮಿತ್ಯಸ್ಯ ಮಂತ್ರಸ್ಯ ಪ್ರಯೋಗಃ
- ಮಾ ನಸ್ತೋಕೇ ತನಯೇ ಮಾ ನ ಇತಿ ಮಂತ್ರಸ್ಯ ಪ್ರಯೋಗಃ
- ಮಾ ನಸ್ತೋಕೇ ಮಾ ನೋ ಮಹಾಂತಮಿತಿ ಮಂತ್ರದ್ವಯಸ್ಯ ಪ್ರಯೋಗಃ
- ಆರಾತ್ತೇ ಗೋಘ್ನ ಇತಿ ಮಂತ್ರಸ್ಯ ಪ್ರಯೋಗಃ
- ಪರಿಣೋ ರುದ್ರಸ್ಯ ಇತಿ ಮಂತ್ರಸ್ಯ ಪ್ರಯೋಗಃ
- ಮೀಢುಷ್ಟಮ ಶಿವತಮ ಇತಿ ಮಂತ್ರಸ್ಯ ಪ್ರಯೋಗಃ
- ವಿಕಿರಿದ ವಿಲೋಹಿತ ಇತಿ ಮಂತ್ರಸ್ಯ ಪ್ರಯೋಗಃ
- ಸಹಸ್ರಾಣಿ ಸಹಸ್ರಧಾ ಇತಿ ಮಂತ್ರಸ್ಯ ಪ್ರಯೋಗಃ
- ಯೇ ತೀರ್ಥಾನಿ ಪ್ರಚರಂತಿ ಇತಿ ಮಂತ್ರಸ್ಯ ಪ್ರಯೋಗಃ
- ನಮೋ ರುದ್ರೇಭ್ಯ ಇತಿ ಮಂತ್ರಸ್ಯ ಪ್ರಯೋಗಃ
- ಷೋಡಶಾಂಗ ರೌದ್ರೀಕರಣ ಮಂತ್ರ ಪ್ರಯೋಗಃ
- ವಾಮದೇವಾಯ ನಮ ಇತಿ ಮಂತ್ರಪ್ರಯೋಗಃ
- ವಾಜಶ್ಚಮೇತಿ ಮಂತ್ರಪ್ರಯೋಗಃ
- ಶಿವಸಂಕಲ್ಪ ಸೂಕ್ತ ಪ್ರಯೋಗಃ
- ರುದ್ರಗಾಯತ್ರೀ ಮಂತ್ರಪ್ರಯೋಗಃ
- ಆತೇ ಪಿತರ್ಮರುತಾಮಿತಿ ಸೂಕ್ತ ಹೋಮಃ
- ರುದ್ರಸೂಕ್ತ ಹೋಮಃ(ಯಜುರ್ವೇದೀಯ)
- ಕದ್ರುದ್ರಾಯೇತಿ ರುದ್ರಸೂಕ್ತ ಹೋಮಃ
- ಇಮಾ ರುದ್ರಾಯೇತಿ ರುದ್ರಸೂಕ್ತ ಹೋಮಃ
- ಆ ತೇ ಪಿತರ್ಮರುತಾಮಿತಿ ರುದ್ರಸೂಕ್ತ ಹೋಮಃ
- ಇಮಾ ರುದ್ರಾಯ ಸ್ಥಿರಧನ್ವನೇತಿ ರುದ್ರಸೂಕ್ತ ಹೋಮಃ
- ತಮುಷ್ಟುಹಿ ಇತ್ಯಸ್ಯ ಮಂತ್ರಸ್ಯ ಪ್ರಯೋಗ
- ದೂರ್ವಾಮೃತ್ಯುಂಜಯಶಾಂತಿಃ
- ಮಹಾಮೃತ್ಯುಂಜಯ ಹೋಮಃ (ಅಮೃತಾಮೃತ್ಯುಂಜಯಶಾಂತಿಃ)
🔴 (ಆಯಾ ಮೂಲಮಂತ್ರದ ಮಂತ್ರೋದ್ಧಾರ, ನ್ಯಾಸ, ಧ್ಯಾನ, ಆವರಣ ದೇವತಾ ಸಹಿತ ಮೂಲಮಂತ್ರ, ಜಪವಿಧಿ, ಕಲಶಸ್ಥಾಪನಪೂರ್ವಕ ಪೂಜಾವಿಧಿ, ಹೋಮವಿಧಿಗಳನ್ನು ಈ ಗ್ರಂಥವು ಒಳಗೊಂಡಿದೆ. ಆಯಾ ಕಾಮನೆಗಳಿಗನುಸಾರವಾಗಿ ದ್ರವ್ಯಭೇದಗಳ ಅನ್ವಾಧಾನ ಸಂಕಲ್ಪವೂ ಇದೆ)
Quantity
Only 2 left in stock
ಲೇಖಕರು
ರವೀಂದ್ರ ಶರ್ಮಾ
ಪ್ರಕಾಶನ
ಮಂಗಳರವಿ ಪ್ರಕಾಶನ
ಪುಟಗಳು
602
No Reviews YetShare your thoughts.
Be the first to leave a review.
You Might also Like
bottom of page

















